1
ಬಿಲದಲ್ಲಿ ನಿದ್ರಿಸುತ್ತಿದ್ದ ಸಿಂಹಕ್ಕೆ ನಿದ್ರಾಭಂಗವಾಯಿತು ಇಲಿಯೊಂದು ಅದರ ಮುಖದ ಮೇಲೆ ಹತ್ತಿ ಓಡಾಡುತ್ತಿತ್ತು. ತಕ್ಷಣಕೋಪಗೊಂಡು ಅದನ್ನು ತನ್ನ ಪಂಜದಲ್ಲಿ ಹಿಡಿಯಿತು. ಇನ್ನೇನು ಅದನ್ನು ಕೊಲ್ಲಲು ಹವಣಿಸುತ್ತಿತ್ತು.
2
ಪ್ರಾಣಾತುರದಿಂದ ತತ್ತರಿಸಿದ ಇಲಿ, ಅದರ ಪ್ರಾಣವನ್ನು ಉಳಿಸಲು ಬೇಡಿಕೊಂಡಿತು. "ದಯಮಾಡಿ ನನ್ನನ್ನು ಬಿಟ್ಟುಬಿಡು." ಎಂದಿ ಚೀರಿಹೇಳಿತು. ಯಾವತ್ತಾದರು ನಿನ್ನ ಈ ಕರುಣೆಗೆ ಪ್ರತ್ಯುಪಕಾರ ಮಾಡುತ್ತೇನೆ.
3
ಒಂದು ಕ್ಷುಲ್ಲಕ ಪ್ರಾಣಿಯ ಯೋಚನೆ ಇದು. ಎಂದಾದರು ಇದು ಸಾಧ್ಯವೇ. ಸಿಂಹಕ್ಕೆ ನಗುಬಂತು. ಜೋರಾಗಿ ನಕ್ಕಿತು. ಅದನ್ನು ತಮಾಷೆಯೆಂದು ಮನಗಂಡು ಬಿಟ್ಟುಬಿಟ್ಟಿತು.
.
4
ಆದರೆ ಇಲಿಗೂ ಒಂದು ಸಮಯ ಒದಗಿ ಬಂತು.
5
ಒಮ್ಮೆ, ಸಿಂಹ ಒಂದು ಬಲೆಯಲ್ಲಿ ಸಿಕ್ಕಿಬಿತ್ತು. ಈ ಬಲೆಯನ್ನು ಬೇಟೆಗಾರರು ಹರಡಿ, ಪ್ರಾಣಿಗಳನ್ನು ಹಿಡಿಯಲು ತಂತ್ರಮಾಡಿದ್ದರು. ಇಲೆಗೆ ದೂರದಿಂದಲೇ, ಪರಿತಪಿಸುತ್ತಿದ್ದ, ಆ ಸಿಂಹದ ಗರ್ಜನೆ ಕೇಳಿಸಿತು ಅದು ಬಲೆಯ ಗಂಟುಗಳನ್ನು ತನ್ನ ಹರಿತವಾದ ಹಲ್ಲುಗಳಿಂದ ಕಡಿದುಹಾಕಿತು. ಸ್ವಲ್ಪ ಸಮಯದಲ್ಲೇ ಸಿಂಹವನ್ನು ಬಿಡುಗಡೆಮಾಡಿತು.
6
"ಸ್ವಾಮಿ, ಸಿಂಹರಾಜರೆ, ಆಯ್ತು ಹೊರಡಿ," ಎಂದಿತು ಇಲಿ "ನಾನು ಒಮ್ಮೆ ಎಂದಾದರೂ ಸಹಾಯಮಾಡುವೆ, ಎಂದಾಗ ತಾವು ನಕ್ಕಿದ್ದರಿ. ಈಗ ನೋಡಿ, ಒಂದು ಪುಟ್ಟ ಇಲಿ ಕೂಡ ಸಂಹಕ್ಕೆ ಸಹಾಯಮಾಡಲು ಸಾಧ್ಯವಾಯಿತು.
martes, 29 de diciembre de 2009
Suscribirse a:
Enviar comentarios (Atom)
los amigos y amigas de Unilang nos enviaron el cuento en este idioma de una de las ex repúblicas rusas, hoy día en conflicto con las otras regioes de la zona...
ResponderEliminarIrakli Khubutia nos confirma la traducción ya que es su idioma natal.
ResponderEliminar